ವಿಮೆ (Insurance) ಏಕೆ ಬೇಕು? – ವಿಸ್ತಾರವಾದ ವಿವರಣೆ ವಿಮೆ ಎನ್ನುವುದು ಜೀವನದ ಅನಿಶ್ಚಿತತೆಗೆ ತಕ್ಷಣದ ಪರಿಹಾರ ನೀಡುವ ಒಂದು ಆರ್ಥಿಕ ಉಪಕರಣ. ಅದನ್ನು ಸಾಮಾನ್ಯವಾಗಿ ಆರ್ಥಿಕ ಭದ್ರತೆ, ಭವಿಷ್ಯದ ನಂಬಿಕೆ ಮತ್ತು ಕಷ್ಟದ ಸಮಯದಲ್ಲಿ ಸಹಾಯಕ್ಕಾಗಿ ಬಳಸಲಾಗುತ್ತದೆ. ಇವು ವಿಭಿನ್ನ ರೀತಿಯ ವಿಮೆಗಿಂತಲೂ ಸಾಮಾನ್ಯ ಉದ್ದೇಶವನ್ನು ಹೊಂದಿರುತ್ತವೆ – ಸುರಕ್ಷಿತ ಭವಿಷ್ಯ. 1. ಆರ್ಥಿಕ ಭದ್ರತೆ ಮತ್ತು ನಷ್ಟದ ಪರಿಹಾರ:ವೈದ್ಯೋತ್ಪನ್ನ ಖರ್ಚು, ಅಪಘಾತ, ಸಾವಿನಂತ ಅನಾಹುತಗಳು ಆಗುತ್ತವೆ ಎಂಬುದು ನಿಜ. ಈ ಸಮಯದಲ್ಲಿ, ವಿಮೆ ಇದ್ದರೆ ನಿಮ್ಮ ಕುಟುಂಬ ಅಥವಾ ನೀವು ಆರ್ಥಿಕವಾಗಿ ಸಂಕಷ್ಟದಲ್ಲಿಲ್ಲದೆ ಉಳಿಯಬಹುದು. ಉದಾ: ಜೀವ ವಿಮೆ: ಆಕಸ್ಮಿಕ ಸಾವು ಆಗಿದರೆ ಕುಟುಂಬದ ಭವಿಷ್ಯವನ್ನು ರಕ್ಷಿಸುತ್ತದೆ.ಆರೋಗ್ಯ ವಿಮೆ: ಆಸ್ಪತ್ರೆ ಖರ್ಚುಗಳನ್ನು ಹೊರುತ್ತದೆ. 2. ಭವಿಷ್ಯಕ್ಕಾಗಿ ಮಿತವ್ಯಯದ ಅಭ್ಯಾಸ:ವಿಮೆ ಪ್ರೀಮಿಯಮ್ ಕಟ್ಟುವುದು ಎಂದರೆ ಒಂದು ರೀತಿಯ ಉಳಿತಾಯವೂ ಹೌದು. LIC ನಂತಹ ಸಂಸ್ಥೆಗಳಲ್ಲಿನ ವಿಮೆಗಳು ನಿಮಗೆ ಭವಿಷ್ಯದಲ್ಲಿ ಮಚ್ಯುರಿಟಿ ಮೊತ್ತವನ್ನು ಒದಗಿಸುತ್ತವೆ. 3. ಸಾಲದ ಭಾರದಿಂದ ರಕ್ಷಣೆ: ಅನೇಕರು ಸಾಲಗಳನ್ನು ತೆಗೆದುಕೊಳ್ಳುತ್ತಾರೆ – ಮನೆ, ವ್ಯವಹಾರ, ಶಿಕ್ಷಣ ಇತ್ಯಾದಿಗೆ. ಜೀವವಿಮೆ ಇದ್ದರೆ, ವ್ಯಕ್ತಿ ಸತ್ತರೂ ಕುಟುಂಬ ಆ ಸಾಲದ ಒತ್ತಡದಿಂದ ತಪ್ಪಿಸಿಕೊಳ್ಳಬಹುದು. 4. ಮನೋಸ್ಥಿತಿ ಮತ್ತು ಆತ್ಮವಿಶ್ವಾಸ: ವಿಮೆ ಹೊಂದಿದರೆ ವ್ಯಕ್ತಿಗೆ “ನ...
ನಮಗೆ ಪ್ರಕೃತಿಯೇ ಉಳಿತಾಯ ಮಾಡುವ ಬಗ್ಗೆ ಸಲಹೆಯನ್ನು ಕೊಟ್ಟಿದೆ. ಉದಾಹರಣೆಗೆ ನಮಗೆ ಒಂದು ವರ್ಷದಲ್ಲಿ ನಾಲ್ಕು ತಿಂಗಳು ಮಾತ್ರ ಮಳೆಗಾಲ. ಆದರೆ ನೀರಿನ ಅವಶ್ಯಕತೆ ವರ್ಷ ಪೂರ್ತಿ ಬೇಕು. ಅದೇ ರೀತಿ ಹಣವು ಕೂಡ ನೀರಿನಂತೆ ನಮ್ಮ ದುಡಿಮೆ ನಮ್ಮ ಜೀವನದಲ್ಲಿ 30 ವರ್ಷ ದುಡಿಯಬಹುದು. ಮುಂದಿನ ಬದುಕು ಇರುವವರಿಗೆ ಬೇಕೆಂದರೆ ನಾವು ನೀರಿಗೆ ಡ್ಯಾಮ್ ಕಟ್ಟಬೇಕು,ಬಾವಿ ಕೆರೆ ಸಂಗ್ರಹ ತೊಟ್ಟಿಗಳನ್ನು ಮಾಡಬೇಕು, ಅದೇ ರೀತಿ ಹಣವು ನೀರಿನಂತೆ ನಮ್ಮಲ್ಲಿ ಹಣ ಉಳಿಯಬೇಕೆಂದರೆ ಅದನ್ನು ಉಳಿತಾಯ ಮಾಡಬೇಕು. ಸೇವಿಂಗ್ ಮಾಡುವ ಮುಖಾಂತರ ಇನ್ಸೂರೆನ್ಸ್ ಕೊಳ್ಳುವ ಬ್ಯಾಂಕ್ ಖಾತೆ ಮಾಡುವ ಬೇರೆ ಹಲವಾರು ಕಡೆ ಹೂಡಿಕೆ ಮಾಡುವ ರೂಪದಲ್ಲಿ ಸಂಗ್ರಹಿಸಬೇಕು. ಈ ರೀತಿ ಸಂಗ್ರಹವಾದ ನೀರಾಗಲಿ ಹಣವಾಗಲಿ ನಮಗೆ ಬೇಕಾದಾಗ ಅವಶ್ಯಕತೆ ಇದ್ದಾಗ ಬಳಸಿಕೊಳ್ಳಬಹುದು. ಅದಕ್ಕಾಗಿ ನಿಮ್ಮ ಮಕ್ಕಳ ಭವಿಷ್ಯಕ್ಕೆ ಮತ್ತು ನಿಮ್ಮ ವಿದ್ಯಾಪ ಜೀವನಕ್ಕೆ ಮುಂಜಾಗ್ರತವಾಗಿ ಅತಿ ಹೆಚ್ಚಿನ ಭದ್ರತೆ ನೀಡುವ ಜೀವ ವಿಮೆ ಕೊಳ್ಳುವುದು ಸೂಕ್ತ. ಎಲ್ಐಸಿಯ ಹಲವಾರು ರೀತಿಯ ವಿಮೆಗಳು ನಮ್ಮ ಅವಶ್ಯಕತೆಯನ್ನು ಸಂಪೂರ್ಣವಾಗಿ ನೀಗಿಸುವಲ್ಲಿ ಮೊದಲ ಆದ್ಯತೆಯಲ್ಲಿ ನಿಲ್ಲುತ್ತವೆ. Disclaimer:This information is for general awareness only and not professional advice. Please consult a licensed insurance advisor before making any decisions.
ನಾಳಿನ ಭವಿಷ್ಯಕ್ಕಾಗಿ ನಿಮ್ಮ ದುಡಿಮೆಯ ಶೇಕಡ 10 ಪರ್ಸೆಂಟ ಹಣವನ್ನು ವಾರ್ಷಿಕವಾಗಿ ಉಳಿಸಿ ಅದನ್ನು ನಿಮ್ಮ ನಿಖರ ಗುರಿಗಳಾದ ಮಕ್ಕಳ ಓದು ಬೆಳವಣಿಗೆ ಮತ್ತು ಮದುವೆ ವೃದ್ಯಾಪ್ಯ ವೇತನಕ್ಕೆ ಮತ್ತು ಆರೋಗ್ಯ ಸೌಲಭ್ಯಕ್ಕಾಗಿ ಉಳಿಸಿ ಮುಂದಿನ ಭವಿಷ್ಯದ ಸುರಕ್ಷತೆಯನ್ನು ಇಂದಿನಿಂದಲೇ ಖಾತ್ರಿ ಗೊಳಿಸಬಹುದು.ಅದಕ್ಕೆ ಸಂಬಂಧಿಸಿದ ಹೂಡಿಕೆಗಳಾದ ಇನ್ಸೂರೆನ್ಸ್ ಮಾಧ್ಯಮವನ್ನು ಬಳಸಬಹುದು. ನಿಮಗೆ ಎಲ್ಐಸಿ ಕಂಪನಿಯಿಂದ ಗ್ಯಾರಂಟಿಯಾದ ನಿಮ್ಮ ನಿಖರ ಗುರಿಗಳನ್ನು ಸಾಧಿಸುವ ಪಾಲಿಸಿಗಳು ದೊರೆಯುತ್ತವೆ. ಉದಾಹರಣೆಗೆ ನಿಮ್ಮ ವಾರ್ಷಿಕ ಆದಾಯ 5 ಲಕ್ಷ ಇದ್ದರೆ ವಾರ್ಷಿಕ 50,000 ಉಳಿಸಬಹುದು ನಾಳಿನ ಭವಿಷ್ಯಕ್ಕಾಗಿ ಇಂದಿನಿಂದಲೇ ಉಳಿತಾಯ ಪ್ರಾರಂಭಿಸಿ 🌟 ನಿಮ್ಮ ಇಂದು ಮಾಡುವ ಸಣ್ಣ ಉಪಾಯಗಳು, ನಾಳೆಯ ಆರ್ಥಿಕ ಭದ್ರತೆಗೆ ದಾರಿಯಾಗಬಹುದು. ಈಗಲೇ ನಿಮ್ಮ ವಾರ್ಷಿಕ ಆದಾಯದ ಕೇವಲ 10% ಭಾಗವನ್ನು ಭದ್ರವಾಗಿ ಉಳಿಸಿ, ಅದು ನಿಮ್ಮ ನಿಖರ ಗುರಿಗಳನ್ನು ಸಾಧಿಸಲು ಆಧಾರವಾಗಬಹುದು: --- 🎯 ಈ ಉಳಿತಾಯದ ಗುರಿಗಳು ಯಾವುವು? 1. 👩🎓 ಮಕ್ಕಳ ಉನ್ನತ ಶಿಕ್ಷಣ 2. 🌱 ಮಕ್ಕಳ ಬೆಳವಣಿಗೆ ಮತ್ತು ಮದುವೆ ವೆಚ್ಚ 3. 👵 ವೃಧ್ಯಾಪ್ಯ ವೇತನ (ನಿವೃತ್ತಿ ಆದಮೇಲೆ ಖರ್ಚು) 4. 🏥 ಆರೋಗ್ಯ ಸೌಲಭ್ಯ (ಮೆಡಿಕಲ್ ಎಮರ್ಜೆನ್ಸಿ) 📌Disclaimer: The information shared in this blog is intended for general awareness and educational purposes onl...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ