ನಮ್ಮ ಜೀವನಕ್ಕೆ ಪ್ರಕೃತಿಯೇ ಹೇಳಿಕೊಟ್ಟ ಮಳೆಗಾಲದ ಪಾಠ
ನಮಗೆ ಪ್ರಕೃತಿಯೇ ಉಳಿತಾಯ ಮಾಡುವ ಬಗ್ಗೆ ಸಲಹೆಯನ್ನು ಕೊಟ್ಟಿದೆ. ಉದಾಹರಣೆಗೆ ನಮಗೆ ಒಂದು ವರ್ಷದಲ್ಲಿ ನಾಲ್ಕು ತಿಂಗಳು ಮಾತ್ರ ಮಳೆಗಾಲ. ಆದರೆ ನೀರಿನ ಅವಶ್ಯಕತೆ ವರ್ಷ ಪೂರ್ತಿ ಬೇಕು. ಅದೇ ರೀತಿ ಹಣವು ಕೂಡ ನೀರಿನಂತೆ ನಮ್ಮ ದುಡಿಮೆ ನಮ್ಮ ಜೀವನದಲ್ಲಿ 30 ವರ್ಷ ದುಡಿಯಬಹುದು. ಮುಂದಿನ ಬದುಕು ಇರುವವರಿಗೆ ಬೇಕೆಂದರೆ ನಾವು ನೀರಿಗೆ ಡ್ಯಾಮ್ ಕಟ್ಟಬೇಕು,ಬಾವಿ ಕೆರೆ ಸಂಗ್ರಹ ತೊಟ್ಟಿಗಳನ್ನು ಮಾಡಬೇಕು, ಅದೇ ರೀತಿ ಹಣವು ನೀರಿನಂತೆ ನಮ್ಮಲ್ಲಿ ಹಣ ಉಳಿಯಬೇಕೆಂದರೆ ಅದನ್ನು ಉಳಿತಾಯ ಮಾಡಬೇಕು. ಸೇವಿಂಗ್ ಮಾಡುವ ಮುಖಾಂತರ ಇನ್ಸೂರೆನ್ಸ್ ಕೊಳ್ಳುವ ಬ್ಯಾಂಕ್ ಖಾತೆ ಮಾಡುವ ಬೇರೆ ಹಲವಾರು ಕಡೆ ಹೂಡಿಕೆ ಮಾಡುವ ರೂಪದಲ್ಲಿ ಸಂಗ್ರಹಿಸಬೇಕು. ಈ ರೀತಿ ಸಂಗ್ರಹವಾದ ನೀರಾಗಲಿ ಹಣವಾಗಲಿ ನಮಗೆ ಬೇಕಾದಾಗ ಅವಶ್ಯಕತೆ ಇದ್ದಾಗ ಬಳಸಿಕೊಳ್ಳಬಹುದು. ಅದಕ್ಕಾಗಿ ನಿಮ್ಮ ಮಕ್ಕಳ ಭವಿಷ್ಯಕ್ಕೆ ಮತ್ತು ನಿಮ್ಮ ವಿದ್ಯಾಪ ಜೀವನಕ್ಕೆ ಮುಂಜಾಗ್ರತವಾಗಿ ಅತಿ ಹೆಚ್ಚಿನ ಭದ್ರತೆ ನೀಡುವ ಜೀವ ವಿಮೆ ಕೊಳ್ಳುವುದು ಸೂಕ್ತ. ಎಲ್ಐಸಿಯ ಹಲವಾರು ರೀತಿಯ ವಿಮೆಗಳು ನಮ್ಮ ಅವಶ್ಯಕತೆಯನ್ನು ಸಂಪೂರ್ಣವಾಗಿ ನೀಗಿಸುವಲ್ಲಿ ಮೊದಲ ಆದ್ಯತೆಯಲ್ಲಿ ನಿಲ್ಲುತ್ತವೆ.
Disclaimer:This information is for general awareness only and not professional advice. Please consult a licensed insurance advisor before making any decisions.
Good
ಪ್ರತ್ಯುತ್ತರಅಳಿಸಿ